Surprise Me!

Lok Sabha Elections 2019 : ಜೆಡಿಎಸ್ ನಲ್ಲಿ ಅಸಮಾಧಾನ; ದೇವೇಗೌಡರದು ಬೆಂಗಳೂರು 'ಉತ್ತರ'! | Oneindia Kannada

2019-03-13 433 Dailymotion

ಜೆಡಿಎಸ್ ವರಿಷ್ಠ- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಯಾವ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಬೆಂಗಳೂರು ಉತ್ತರದಿಂದ ಸ್ಪರ್ಧಿಸುವ ಸಾಧ್ಯತೆಯೇ ಹೆಚ್ಚು ಎನ್ನುತ್ತಿವೆ ಮೂಲಗಳು. ಆದರೆ ಪಕ್ಷದೊಳಗೆ ಹಲವು ಮುಖಂಡರಿಗೆ ಅಸಮಾಧಾನ ಇರುವುದರಿಂದ ಈಗಿನ ಪರಿಸ್ಥಿತಿ ಹೇಗೆ ಸಂಭಾಳಿಸುತ್ತಾರೋ ಎಂಬ ಪ್ರಶ್ನೆಯೇ ದೊಡ್ಡದಾಗಿದೆ.<br />Major leaders of JDS displeasure for not getting position according to their wish. So, here is an analysis how it affect on lok sabha elections 2019.

Buy Now on CodeCanyon